ಕಲಿಕೆಗೊಂದು ಆಲಿಕೆ...!' 🔊👂 ಆಡಿಯೋ ಸರಣಿ,
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ ಮರಕಾಲರವರು ಸಿದ್ದಪಡಿಸಿದ
ಕಲಿಕೆಗೊಂದು ಆಲಿಕೆ...!' 🔊👂 ಆಡಿಯೋ ಸರಣಿ,
ಈ ವರ್ಷದ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ನೂತನ ಮಾದರಿಯನ್ನು ದೃಷ್ಟಿಯಲ್ಲಿರಿಸಿಕೊಂಡು
ರಚಿಸಲಾಗಿರುವ ಸಮಾಜ-ವಿಜ್ಞಾನದ ಒಂದು ಅಂಕದ ಪ್ರಶ್ನೋತ್ತರಗಳು.